Ads:
ಪಾಮ್ ಹೈಟ್ಸ್ - ಕನಕಪುರ ರಸ್ತೆಯಲ್ಲಿ BMRDA ಅನುಮೋದಿತ ನಿವೇಶನಗಳು, ಆರ್ಟ್ ಆಫ್ ಲಿವಿಂಗ್ ಹತ್ತಿರ, ನಿಮ್ಮ ಕನಸಿನ ಮನೆಗೆ ಪರಿಪೂರ್ಣ ಸ್ಥಳ | ತುಮಕೂರು ರಸ್ತೆಯಲ್ಲಿರುವ ನೇಚರ್ ರೆಸಿಡೆನ್ಸಿಯಲ್ಲಿ BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿರುವ ಸೈಟುಗಳು ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿದೆ. | ನೆಲಮಂಗಲದಲ್ಲಿ ಈ ಖಾತಾ ಅನುಮೋದನೆ ಅದ ನಿವೇಶನಗಳು ಮಾರಾಟಕ್ಕೆ ಮತ್ತು ನೋಂದಣೆಗೆ ಸಿದ್ಧವಿದೆ. | ತುಮಕೂರು ರಸ್ತೆ, ನೆಲಮಂಗಲ ಟೌನ್ ನಲ್ಲಿರುವ ವೈಷ್ಣವಿ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಸೈಟುಗಳು | ಆಸ್ತಾ ಪ್ರಾಪರ್ಟೀಸ್ ನಿಂದ ಆಕರ್ಷಕ ಬೆಲೆಯಲ್ಲಿ DTCP ಹಾಗೂ RERA ಮಾನ್ಯತೆ ಪಡೆದ ಸೈಟುಗಳು | ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿಯಬೇಕಾದರೆ ರಾಜಾಜಿನಗರದಲ್ಲಿರುವ ಹೋಟೆಲ್ ನಳಪಾಕಕ್ಕೆ ಭೇಟಿ ನೀಡಿ, ಸಾವಯವ ಆಹಾರ ಜವಾರಿ ರೋಟಿ ತಿನ್ನಲು ಮರೆಯದಿರಿ ? | ಎಸ್.ಎಲ್.ವಿ. ಗಾರ್ಡೇನಿಯಾದಿಂದ ತುಮಕೂರು ರಸ್ತೆ, ನೆಲಮಂಗಲದಲ್ಲಿ DC CONVERSION ಆಗಿರುವ, ವಿಶ್ವ ದರ್ಜೆಯ ಸೌಲಭ್ಯವಿರುವ ಸುಸಜ್ಜಿತವಾದ ನಿವೇಶನಗಳು | ಒಂದು ವರ್ಷ EMI ಉಚಿತ ಕೊಡುಗೆಯೊಂದಿಗೆ ಸೈಟು/ನಿವೇಶನ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ | ಓಂ ಶ್ರೀ ಇನ್ಫ್ರಾ ಸ್ಟ್ರಕ್ಚರ್ ಪ್ರಸ್ತುತ ಪಡಿಸುತ್ತಿದೆ ಓಂ ಶ್ರೀ ಪ್ರಿಸ್ಟಿನ್ ಪ್ರೀಮಿಯಂ ವಿಲ್ಲಾ ಸೈಟುಗಳು, ನೆಲಮಂಗಲ ಟೌನ್ ನಲ್ಲಿ RERA ಮತ್ತು BMRDA ಅನುಮೋದನೆ ಪಡೆದು, ಎ ಖಾತಾ ಹೊಂದಿ, ಬ್ಯಾಂಕಿನ ಸಾಲ ಸೌಲಭ್ಯದೊಂದಿಗೆ, ನೋಂದಣಿಗೆ ಸಿದ್ದವಿರುವ ಸೈಟುಗಳು | ಮೈಸೂರು ರಸ್ತೆಯಲ್ಲಿ BMRDA ಮತ್ತು REAR ಮಾನ್ಯತೆ ಪಡೆದ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ, ಕೆಂಗೇರಿಯಿಂದ ಕೆಲವೇ ನಿಮಿಷಗಳು | ಪ್ರಾಪರ್ಟಿ ಇನ್ವೆಸ್ಟ್ ಮೆಂಟ್ ಗೆ ಲಾಭದಾಯಕ ತುಮಕೂರು ರಸ್ತೆ, ನೆಲಮಂಗಲ | ಮೈಸೂರು ರಸ್ತೆ, ಕೆಂಗೇರಿ ಹತ್ತಿರ, ರಾಮೋಹಳ್ಳಿಯಲ್ಲಿ ಕೈಗೆಟಕುವ ಬೆಲೆಗೆ ಸೈಟುಗಳು ಲಭ್ಯ | ನೆಲಮಂಗಲ ನಗರ ಸಭೆ ವಾರ್ಡ್ ನಂ.28ರ ಸೊಂಡೆಕೊಪ್ಪ ರಸ್ತೆಯಲ್ಲಿ BMRDA / NPA ಅನುಮೋದನೆ ಆದ A ಖಾತಾ ನಿವೇಶನದ ಮೇಲೆ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ಗಳಿಸಿ. | ಬೆಂಗಳೂರು ನಗರಕ್ಕೆ ಸಮೀಪವಿರುವ ಅತ್ಯುತ್ತಮ ಫಾರ್ಮ್ ಲ್ಯಾಂಡ್ | ಯಲಹಂಕ ಸಮೀಪ ರಾಜಾನುಕುಂಟೆಯ ಡಿಪಿ ಪ್ಯಾರಡೈಸ್ ಲೇಔಟ್ ನಲ್ಲಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ನೋಂದಣೆಗೇ ಸಿದ್ಧವಿರುವ, ಮನೆಕಟ್ಟಲು ಅನುಕೂಲ ಇರುವ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ಅಸೆಟ್ ಡೆವೆಲಪರ್ಸ್ ರವರಿಂದ ನೆಲಮಂಗಲ ಹತ್ತಿರ ರೂ. 5 ಲಕ್ಷಕ್ಕೆ 20x30 ನಿವೇಶನ ರೂ.10 ಲಕ್ಷಕ್ಕೆ 30x40 ಸೈಟು | ಮೈಸೂರು ರಸ್ತೆ, ಕುಂಬಳಗೋಡು ಹತ್ತಿರ, ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ನಿವೇಶನ ಖರೀದಿಸುವ ಸುವರ್ಣಾವಕಾಶ | ಮೈಸೂರು ರಸ್ತೆ, ಹೆಜ್ಜಾಲ ಬಳಿ ವಿನಾಯಕ ರೆಸಿಡೆನ್ಸಿ ಬಡಾವಣೆಯಲ್ಲಿ ಕಡಿಮೆ ದರದಲ್ಲಿ ನಿವೇಶನಗಳು ಮಾರಾಟಕ್ಕೆ ಲಭ್ಯವಿದೆ. | ನೆಲಮಂಗಲದಲ್ಲಿ ಆದ್ಯಾ ಪ್ರಾಪರ್ಟೀಸ್ ನಿಂದ BMRDA / NPA ಅನುಮೋದನೆ ಆದ A ಖಾತಾ ಸೈಟುಗಳು ಮಾರಾಟಕ್ಕೆ ಸಿದ್ಧವಾಗಿದೆ. | ರಾಜೇಶ್ವರಿ ಅಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ ನಲ್ಲಿ RERA ಮತ್ತು BMRDA ಅನುಮೋದನೆ ಆದ ನಿವೇಶನ ತಕ್ಷಣ ಬುಕ್ ಮಾಡಿ ರೂ. 2 ಲಕ್ಷ ಡಿಸ್ಕೌಂಟ್ ನ ಸುವರ್ಣಾವಕಾಶವನ್ನು ನಿಮ್ಮದಾಗಿಸಿಕೊಳ್ಳಿ. | ನೆಲಮಂಗಲ ಟು ದೊಡ್ಡಬಳ್ಳಾಪುರ ರಸ್ತೆಯಲ್ಲಿ DC Converted ಸೈಟುಗಳು ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಈಗಲೇ ಮನೆ ಕಟ್ಟಬಹುದಾದ ನಿವೇಶನ ಖರೀದಿಸಿ | ನೆಲಮಂಗಲ ನಗರ ಸಭೆ ವಾರ್ಡ್ ನಂ. 25 ರಲ್ಲಿ BMRDA ಅನುಮೋದನೆ ಆದ ‘A’ KHATA ನಿವೇಶನಗಳು ಮಾರಾಟಕ್ಕಿವೆ | ಬೆಂಗಳೂರಿನಲ್ಲಿ ಉತ್ತಮ ನಿವೇಶನಗಳನ್ನು ಹೊಂದಲು ಚಿನ್ನದಂತಹ ಅವಕಾಶ | ಬೆಂಗಳೂರು ಟು ಮೈಸೂರು ಎಕ್ಸಪ್ರೈಸ್ ಹೈವೆಗೆ ಹೊಂದಿಕೊಂಡಿರುವ ಅಪ್ರೇಮಯ BMICAPA/REARA ಆನುಮೋದನೆ ಆದ ಪ್ರೀಮಿಯಂ ವಸತಿ ನಿವೇಶನಗಳು | ಅಸೆಟ್ ಡೆವೆಲಪರ್ಸ್ ರ ಪ್ರಸ್ತುತ ಪಡಿಸುತ್ತಿರುವ ಐಶ್ವರ್ಯ ಎನ್ ಕ್ಲೇವ್ ವಿಲ್ಲಾ ಸೈಟುಗಳು ನೆಲಮಂಗಲ ಹತ್ತಿರ ಮಾರಾಟಕ್ಕೆ ಸಿದ್ಧವಾಗಿದೆ. | ಮೈಸೂರು ರಸ್ತೆಯಲ್ಲಿ ಆಶಿರ್ವಾದ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಪ್ರಾಜೆಕ್ಟ್ RERA & BMRDA ಅನುಮೋದನೆ ಆದ A-ಖಾತಾ ಸೈಟುಗಳು | ತುಮಕೂರು ರಸ್ತೆ, ನೆಲಮಂಗಲದಲ್ಲಿರುವ ಲೋಟಸ್ ಎನ್‌ಕ್ಲೇವ್ ಲೇಔಟ್ ನಲ್ಲಿ BMRDA / NPA ಅನುಮೋದನೆ ಆದ ಸೈಟುಗಳು | ಬೆಂಗಳೂರಿನ ಸಿಟಿಗೆ ಸಮೀಪವಿರುವ ಆರ್ಗಾನಿಕ್ ಗ್ರೀನ್ ಫಾರಂ ಲ್ಯಾಂಡ್ ಖರೀದಿಸುವ ಸುವರ್ಣಾವಕಾಶ | ತುಮಕೂರು ರಸ್ತೆ ನೆಲಮಂಗಲದಲ್ಲಿ DC CONVERSION, BMRDA/NPA ಅನುಮೋದನೆ ಆದ ಸೈಟುಗಳು ಮಾರಾಟಕ್ಕೆ ಲಭ್ಯ |
Home » ಆರೋಗ್ಯ » ಅರೋಗ್ಯ

ಟೊಮೇಟೋ ಸೇವನೆಯಿಂದ ಅರೋಗ್ಯ ಮತ್ತು ರೋಗಗಳು ನಿವಾರಣೆಯಾಗುವುದು.


14 Jul 2020

ಟೊಮೇಟೋ ಹಣ್ಣಿನ ರಸ ಸೇವಿಸಲು ಶರೀರದಲ್ಲಿನ ರಕ್ತ ಶುದ್ಧಿಯಾಗುವುದು. ಹೈಬ್ರಿಡ್ ತಳಿಗಿಂತ ಜವಾರಿ ಟೊಮೇಟೋ ಅತ್ಯಂತ ಫಲಪ್ರದ. ದೇಹದ ವಿಪರೀತ ಬೆಳವಣಿಗೆ, ಬೊಜ್ಜನ್ನು ಕರಗಿಸಿ ಮೂತ್ರ ವಿಸರ್ಜನೆಯನ್ನು ಸರಳಗೊಳಿಸುವುದು.

100 ಗ್ರಾಂ ಟೊಮೇಟೋ ಹಣ್ಣಿನಲ್ಲಿರುವ ಪೋಷಕಾಂಶಗಳು
ತೇವಾಂಶ - 94.0 ಗ್ರಾಂ
ಸಸಾರಜನಕ - 1 ಗ್ರಾಂ
ಮೇದಸ್ಸು - 0.1 ಗ್ರಾಂ
ಖನಿಜಾಂಶ - 0.5 ಗ್ರಾಂ
ಕಾರ್ಬೋಹೈಡ್ರೇಟ್ಸ್ - 4 ಗ್ರಾಂ
ಕ್ಯಾಲ್ಸಿಯಂ - 13 ಮಿ.ಗ್ರಾಂ
ಫಾಸ್ಪರಸ್ - 25 ಮಿ.ಗ್ರಾಂ
ಕಬ್ಬಿಣ - 0.1 ಮಿ.ಗ್ರಾಂ
ಥಿಯಾಮಿನ್ - 0.12 ಮಿ.ಗ್ರಾಂ
ರಿಬೋಫ್ಲಾವಿನ್ - 0.06 ಮಿ.ಗ್ರಾಂ
ನಿಯಾಸಿನ್ - 1 ಮಿ.ಗ್ರಾಂ
ಕ್ಲೋರಿನ್ - 61 ಮಿ.ಗ್ರಾಂ
ತಾಮ್ರ - 0.1 ಮಿ.ಗ್ರಾಂ
ಫೋಲಿಕ್ ಆಮ್ಲ - 1 ಮಿ.ಗ್ರಾಂ
ಆಕ್ಸಾಲಿಕ್ ಆಮ್ಲ - 5.3 ಮಿ.ಗ್ರಾಂ
ಪೂಟ್ಯಾಷಿಯಂ - 360 ಮಿ.ಗ್ರಾಂ
ಸೋಡಿಯಂ - 3 ಮಿ.ಗ್ರಾಂ
ಗಂಧಕ - 0.05 ಮಿ.ಗ್ರಾಂ
ಮೆಗ್ನೀಷಿಯಂ - 11 ಮಿ.ಗ್ರಾಂ
ಎ ಜೀವಸತ್ವ - 14160 ಮಿ. ಯು
ಬಿ1 ಜೀವಸತ್ವ - 120 ಎ.ಸಿ.ಜಿ.
ಬಿ2 ಜೀವಸತ್ವ - 60 ಎ.ಸಿ.ಜಿ.
ಕೆ ಜೀವಸತ್ವ - 0.1 ಮಿ.ಗ್ರಾಂ
ಸಿ ಜೀವಸತ್ವ - 32 ಮಿ.ಗ್ರಾಂ

ಟೊಮೇಟೋ ಹಣ್ಣಿನಿಂದ ಹಲವಾರು ರುಚಿಕರ ತಿಂಡಿ ತಿನಿಸುಗಳನ್ನು ತಯಾರಿಸಬಹುದಾಗಿದೆ.
• ಟೊಮೇಟೋ ಸೂಪ್ • ಟೊಮೇಟೋ ಜಾಮ್ • ಟೊಮೇಟೋ ಕೆಚಪ್ • ಟೊಮೇಟೋ ಜ್ಯೂಸ್
• ಟೊಮೇಟೋ ಗೊಜ್ಜು • ಟೊಮೇಟೋ ಸಾರು

ಟೊಮೇಟೋ ಹಣ್ಣಿನಲ್ಲಿರುವ ಔಷಧೀಯ ಗುಣಗಳು ಮತ್ತು ಇದರ ಉಪಯೋಗ

  1. ಚಿಕ್ಕ ಮಕ್ಕಳಿಗೆ (ಒಂದು ವರ್ಷದಿಂದ) ಬೆಳಗಿನ ಜಾವ ಟೊಮೇಟೋ ಹಣ್ಣಿನ ರಸದೊಡನೆ ಸ್ವಲ್ಪ ಸಕ್ಕರೆ ಬೆರೆಸಿ ಕುಡಿಸುವುದರಿಂದ ಕರುಳಿನ ದೋಷ ನಿವಾರಣಿಯಾಗಿ ಬೇಧಿ ಸರಳವಾಗುತ್ತದೆ. ಜೀರ್ಣಶಕ್ತಿ ವೃದ್ದಿಗೊಳ್ಳುತ್ತದೆ.
  2. ದಿನಂಪ್ರತಿ ಬೆಳಗಿನ ಸಮಯದಲ್ಲಿ ತಾಜಾ ಟೊಮೇಟೋ ಹಣ್ಣನ್ನು ತಿನ್ನುತ್ತ ಸಾಗಲು ಮೂತ್ರ ವಿಸರ್ಜನೆಯ ದೋಷ ದೂರಾಗುವುದು. 90 ದಿನಗಳ ಕಾಲ ಸೇವಿಸಿದರೆ ರಕ್ತ ಶುದ್ದಿಯಾಗುವುದು. ಟೊಮೇಟೋ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ಮಾನಸಿಕ ಶಾರೀರಿಕ ಶ್ರಮಗಳು ದೂರಾಗಿ ಚೇತರಿಕೆ ಉಂಟಾಗುವುದು.
  3. ಒಂದು ಗ್ಲಾಸ್ ಟೊಮೇಟೋ ಹಣ್ಣಿನಿ ತಾಜಾರಸಕ್ಕೆ ಚಿಟಿಕೆ ಉಪ್ಪು ಹಾಗೂ ಚಿಟಿಕೆ ಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ವಾಂತಿ ನಿವಾರಣೆಯಾಗುವುದು. ಮಲಬದ್ದತೆ ದೂರಾಗುವುದು. ಅಸಭ್ಯ, ಅಜೀರ್ಣ, ಹೊಟ್ಟೆ ತೊಳಿಸುವಿಕೆ, ಕಾಮಾಲೆ ಕರುಳಿಗೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುವುವು.
  4. ಟೊಮೇಟೋ ಹಣ್ಣನ್ನು ತಿನ್ನುವುದರಿಂದ ಹಲ್ಲು ಹಾಗೂ ಒಸಡು ಗಟ್ಟಿಯಾಗುತ್ತದೆ. ಮುಖದಲ್ಲಿ ಬರುವಂತಹ ಮೊಡವೆಗಳಿಗೂ ಸಹ ಟೊಮೇಟೋ ಹಣ್ಣಿನ ತಿರುಳು, ರಾಮಾಭಾಣವಾಗಿ ಪರಿಣಮಿಸುತ್ತದೆ. ಟೊಮೇಟೋ ಹಣ್ಣಿನ ತಿರುಳನ್ನು ಮುಖಕ್ಕೆ ಚೆನ್ನಾಗಿ ಉಜ್ಜಿಕೊಂಡು ಒಂದು ಗಟ್ಟೆ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಮೊಡವೆ ಹಾಗೂ ಕಲೆಗಳು ಮಾಯವಾಗುವವು.
Share on:

City Information

(Private)