ಬೆಂಗಳೂರು-ತುಮಕೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹುಂಡೈ ಶೋರೂಮ್ ನಿಂದ ಕೇವಲ 1.5 ಕಿ.ಮೀ ದೂರದಲ್ಲಿರುವ ಬಿನ್ನಮಂಗಲ ಪ್ರದೇಶದಲ್ಲಿ ಸಿ.ಆರ್.ಎಸ್. ಡೆವಲಪರ್ಸ್ ನವರ ಬಡಾವಣೆಯಲ್ಲಿ ಡಿಸಿ ಕನ್ವರ್ಷನ್ , ಬಿಎಂಆರ್ಡಿಎ/ಎನ್.ಪಿ.ಎ ಅನುಮೋದನೆ ಆದ ನಿವೇಶನಗಳು ನೋಂದಣಿಗೆ ಮತ್ತು ಮನೆ ನಿರ್ಮಾಣಕ್ಕೆ ಸಿದ್ಧವಾಗಿದೆ, ನಿವೇಶನ ಖರೀದಿಸಲು ಬ್ಯಾಂಕ್ ಸಾಲ ಸೌಲಭ್ಯವಿದೆ. CRS DEVELOPERS ರವರ ವಸತಿ ಬಡಾವಣಿ ಗೇಟೆಡ್ ಕಮ್ಯೂನಿಟಿ ಪ್ರಾಜೆಕ್ಟ್ ಆಗಿದ್ದು "ಎ" ಖಾತಾ ಹೊಂದಿರುವ ಸೈಟುಗಳು, ಬಡಾವಣಿ ನೆಲಮಂಗಲ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಬೆಂಗಳೂರಿನ ಕೇಂದ್ರ ಭಾಗದಿಂದ 27 ಕಿ.ಮೀ ದೂರದಲ್ಲಿರುವ ನೆಲಮಂಗಲ proposed...