ಬೆಂಗಳೂರು-ತುಮಕೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹುಂಡೈ ಶೋರೂಮ್ ನಿಂದ ಕೇವಲ 1.5 ಕಿ.ಮೀ ದೂರದಲ್ಲಿರುವ ಬಿನ್ನಮಂಗಲ ಪ್ರದೇಶದಲ್ಲಿ ಸಿ.ಆರ್.ಎಸ್. ಡೆವಲಪರ್ಸ್ ನವರ ಬಡಾವಣೆಯಲ್ಲಿ ಡಿಸಿ ಕನ್ವರ್ಷನ್ , ಬಿಎಂಆರ್‌ಡಿಎ/ಎನ್.ಪಿ.ಎ ಅನುಮೋದನೆ ಆದ ನಿವೇಶನಗಳು ನೋಂದಣಿಗೆ ಮತ್ತು ಮನೆ ನಿರ್ಮಾಣಕ್ಕೆ ಸಿದ್ಧವಾಗಿದೆ, ನಿವೇಶನ ಖರೀದಿಸಲು ಬ್ಯಾಂಕ್ ಸಾಲ ಸೌಲಭ್ಯವಿದೆ. CRS DEVELOPERS ರವರ ವಸತಿ ಬಡಾವಣಿ ಗೇಟೆಡ್ ಕಮ್ಯೂನಿಟಿ ಪ್ರಾಜೆಕ್ಟ್ ಆಗಿದ್ದು "ಎ" ಖಾತಾ ಹೊಂದಿರುವ ಸೈಟುಗಳು, ಬಡಾವಣಿ ನೆಲಮಂಗಲ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ.
ಬೆಂಗಳೂರಿನ ಕೇಂದ್ರ ಭಾಗದಿಂದ 27 ಕಿ.ಮೀ ದೂರದಲ್ಲಿರುವ ನೆಲಮಂಗಲ proposed ವಿಮಾನ ನಿಲ್ದಾಣ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಂದ ರಿಯಲ್ ಎಸ್ಟೇಟ್ ಹಬ್ ತಾಣವಾಗಿ ಗುರುತಿಸಿಕೊಂಡಿದೆ. ಪ್ರಾಪರ್ಟಿ ಹೂಡಿಕೆಗೆ ಉತ್ತಮವಾಗಿ ಪರಿಣಮಿಸಿರುವ ಇದು ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವ ಎನ್ ಎಚ್ -48 ಮತ್ತು ಮುಂಬಯಿಯಿಂದ ಚೆನ್ನೈಗೆ ಹೋಗುವ ಎನ್ ಎಚ್-4 ಎಂಬ ಎರಡು ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕಿಸುವ ಸ್ಥಳವಾಗಿದೆ. ಇವೆರಡು ಹೆದ್ದಾರಿಗಳು ನೆಲಮಂಗಲವನ್ನು ದೊಡ್ಡಬಳ್ಳಾಪುರ ರೋಡ್, ಕುಣಿಗಲ್ ಬೈಪಾಸ್ ರೋಡ್, ಮಾಗಡಿ ರೋಡ್ ಮತ್ತು ಸೊಂಡೆಕೊಪ್ಪ ರೋಡ್ ಗೆ ಸಂಪರ್ಕ ಕಲ್ಪಿಸುತ್ತಿವೆ.
ನೆಲಮಂಗಲ ಪ್ರದೇಶ ವಸತಿ ನಿವೇಶನಗಳಿಗೆ ಯೋಗ್ಯ ತಾಣವಾಗಿದೆ :
ದಾಸನಪುರ, ಅರಸಿನಕುಂಟೆ, ದಾಬಸ್ ಪೇಟೆ ಕೈಗಾರಿಕೆ ಪ್ರದೇಶ, ತುಮಕೂರು ರಸ್ತೆ, ಚಿಕ್ಕ ಮಧುರೆ ರಸ್ತೆ ಇತ್ಯಾದಿಗಳಿಂದ ಸುತ್ತುವರಿದಿರುವ ನೆಲಮಂಗಲ ಆನೇಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಂದಿಕೊಂಡು ಜನರಿಗೆ ಉದ್ಯೋಗಾವಕಾಶ ನೀಡುತ್ತಿದೆ. ನೆಲಮಂಗಲದಿಂದ 11 ಕಿ.ಮೀ ದೂರದಲ್ಲಿ ಲಾಜಿಸ್ಟಿಕ್ ಪಾರ್ಕ್ ಇದೆ, ನೆಲಮಂಗಲದ ಸುತ್ತಮುತ್ತ ಆರ್ಕಿಡ್ ಇಂಟರ್ ನ್ಯಾಷನಲ್, ಕ್ಯೂನಿ ಕಾನ್ವೆಂಟ್, ರತನ್ ಮೆಮೋರಿಯಲ್, ಎಂಎಸ್ ರಾಮಯ್ಯ ಹರ್ಷ ಹಾಸ್ಪಿಟಲ್, ಮುಂತಾದ ಶೈಕ್ಷಣಿಕ ಸಂಸ್ಥೆಗಳು ಅತ್ಯುತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸುತ್ತಿವೆ.
ತುಮಕೂರು ರಸ್ತೆಗೆ ಉತ್ತಮ ಕನೆಕ್ಟಿವಿಟಿ :
ನೆಲಮಂಗಲ ಸುತ್ತಮುತ್ತ ಅನೇಕ ಅಭಿವೃದ್ಧಿ ಯೋಜನೆಗಳು ಆಗುತ್ತಿದ್ದು ಮುಖ್ಯವಾಗಿ ಸೊಂಡೆಕೊಪ್ಪ ರಸ್ತೆ ಈಗ ಡಬಲ್ ರೋಡ್ ಆಗುತ್ತಿದೆ. ಇಲ್ಲಿ ಸೈಟ್ ಖರೀದಿಸಿ ಮನೆ ಕಟ್ಟುವವರಿಗೆ ಇದು ಲಾಭದಾಯಕ ಹೂಡಿಕೆಯಾಗಲಿದೆ. ಹೊಸ ವಿಮಾನ ನಿಲ್ದಾಣ ಯೋಜನೆಗೂ ಇಲ್ಲಿನ ವಸತಿ ಸೈಟ್ ಗಳು ಹತ್ತಿರದಲ್ಲಿವೆ. ಅಲ್ಲದೆ ನಾಗಸಂದ್ರದವರೆಗೆ ಇದ್ದ ಮೆಟ್ರೊ ಸಂಪರ್ಕ ಈಗ ಮಾದಾವರದವರೆಗೆ ಬಂದಿದೆ. ನೆಲಮಂಗಲಕ್ಕೆ ಸಮೀಪದಲ್ಲಿ ಎಪಿಎಂಸಿ ಮಾರುಕಟ್ಟೆ, ಕಂಪನಿಗಳು, ವಿವಿಧ ಮಾಲ್ ಗಳಿದ್ದು, ರೆಸಾರ್ಟ್, ಹೋಟೆಲ್ ಗಳು ಜನರಿಗೂ ಉತ್ತಮ ಸೌಲಭ್ಯ ನೀಡುತ್ತೀವಿ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇಲ್ಲಿಂದ ಕೇವಲ 52 ಕಿ.ಮೀ ದೂರದಲ್ಲಿದೆ. ಆದ್ದರಿಂದ ಸದ್ಯಕ್ಕೆ ನೆಲಮಂಗಲದ ರಿಯಾಲ್ಟಿಯಲ್ಲಿ ಸೈಟು ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕೈಗಾರಿಕಾ ಪ್ರದೇಶದಿಂದ ವಸತಿ ನಿವೇಶನಗಳಿಗೆ ಬೇಡಿಕೆ :
ನೆಲಮಂಗಲ ಬೆಂಗಳೂರು ಮಾತ್ರವಲ್ಲದೆ, ರಾಜ್ಯದಲ್ಲೇ ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಲು ಸಜ್ಜಾಗುತ್ತಿದೆ. ಪೀಣ್ಯ ಮುಂತಾದ ಪ್ರದೇಶಗಳು ದುಬಾರಿಯಾಗುತ್ತಿರುವುದರಿಂದ ದಾಬಸ್ ಪೇಟೆ ಸೇರಿದಂತೆ ನೆಲಮಂಗಲ ಆಸುಪಾಸಿನ ವಿವಿಧ ಸ್ಥಳಗಳಲ್ಲಿ ಕೈಗಾರಿಕೆಗಳು ಹೆಚ್ಚುತ್ತಿವೆ. ಸಾಕಷ್ಟು ಕಂಪೆನಿಗಳು ಇಲ್ಲಿ ಘಟಕಗಳನ್ನು ಸ್ಥಾಪಿಸುತ್ತಿದ್ದು, ದೇಶದ ಬೃಹತ್ ಟೂಲ್ ಕಂಪೆನಿ, ಫಾರ್ಮಾಸ್ಯುಟಿಕಲ್ ಕಂಪೆನಿ, ಆಟೋಮೊಬೈಲ್ ಕಂಪೆನಿಗಳು ಇಲ್ಲಿಗೆ ಆಗಮಿಸಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ನೆರವಾಗಿವೆ. ಇದರಿಂದಾಗಿ ನೆಲಮಂಗಲದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಇಲ್ಲೀಗ ಸೈಟ್ ಖರೀದಿ ಮಾಡಲು ಅತ್ಯಂತ ಸೂಕ್ತ ಸಮಯವಾಗಿದೆ.
ಸ್ಯಾಟಲೈಟ್ ಟೌನ್ :
ಬೆಂಗಳೂರಿನ ಪ್ರಸ್ತಾವಿತ ಸ್ಯಾಟಲೈಟ್ ಟೌನ್ ಗಳಲ್ಲಿ ನೆಲಮಂಗಲ ಕೂಡ ಒಳಗೊಂಡಿದ್ದು, ಇದರಿಂದ ಈ ಪ್ರದೇಶದಲ್ಲಿ ಅಭಿವೃದ್ಧಿಕಾರ್ಯಗಳು ಇನ್ನೂ ಚುರುಕು ಪಡೆದುಕೊಂಡಿವೆ. ಇಲ್ಲಿ ರೈಲು ಸೇರಿದಂತೆ ವಿವಿಧ ಸಾರಿಗೆ ಸಂಪರ್ಕಗಳು ಸಾಕಷ್ಟು ಅಭಿವೃದ್ಧಿಗೊಳ್ಳಲಿದ್ದು, ಅತ್ಯುತ್ತಮ ಕನೆಕ್ಟಿವಿಟಿ ವ್ಯವಸ್ಥೆಯಿಂದಾಗಿ ಸಂಚಾರ ವ್ಯವಸ್ಥೆಯೂ ಸುಗಮಗೊಳ್ಳಲಿದೆ.
ಬೆಂಗಳೂರು ನಗರಕ್ಕೆ ಸಮೀಪವಿರುವ ನೆಲಮಂಗಲ ಈಗ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಯೂ ಅತ್ಯಂತ ಲಾಭದಾಯಕವಾಗಿ ಪರಿಣಮಿಸಿದೆ. ಇಲ್ಲಿರುವ ನಿವೇಶನಗಳ ಮೇಲಿನ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಆದಾಯ ತರುವ ಮೂಲವಾಗಲಿದೆ.
ಅಭಿವೃದ್ಧಿ ಯೋಜನೆ:
ನೆಲಮಂಗಲದಲ್ಲಿರುವ ಬಹುತೇಕ ಸೈಟ್ಗಳು ಮುಂಬರುವ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಹತ್ತಿರದಲ್ಲಿವೆ. ಭವಿಷ್ಯದಲ್ಲಿ ಇವೆಲ್ಲ ಬೇಡಿಕೆ ಪಡೆಯುವ ಸೈಟ್ಗಳಾಗಲಿದ್ದು, ಗ್ರಾಹಕರಿಗೆ ಅತ್ಯಂತ ಲಾಭದಾಯಕವಾಗಿ ಪರಿಣಮಿಸಲಿವೆ. ಇಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿಗ್ನಲ್ ರಹಿತವಾಗಿ ಹಾದುಹೋಗುವ ರಸ್ತೆಯ ಕೆಲಸಗಳು ನಡೆಯುತ್ತಿದ್ದು, ಬಹುನಿರೀಕ್ಷಿತ ಮುಂಬಯಿ-ಬೆಂಗಳೂರು ಆರ್ಥಿಕ ಕಾರಿಡಾರ್ ಮೇಲೆ ರಿಯಾಲ್ಟಿ ಕಣ್ಣಿಟ್ಟಿದೆ. ಪೆರಿಫೆರಲ್ ರಿಂಗ್ ರೋಡ್ ಅಥವಾ ಹೊರವಲಯಗಳನ್ನು ಕನೆಕ್ಟ್ ಮಾಡುವ ರಿಂಗ್ ರೋಡ್ ಕೂಡ ಇಲ್ಲಿಗೆ ಬರಲಿದೆ. ಮೆಟ್ರೊ ವಿಸ್ತರಣೆ ಯೋಜನೆಗಳೂ ಈ ಪ್ರದೇಶದಲ್ಲಿ ಭೂಮಿಯ ದರ ಹೆಚ್ಚಿಸಿವೆ.
ಕ್ವಿನ್ ಸಿಟಿ ನೆಲಮಂಗಲ:
ಬೆಂಗಳೂರಿನ ವಾಯವ್ಯ ಪ್ರದೇಶದಲ್ಲಿ ನೆಲಮಂಗಲ, ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರದಂಥ ಪ್ರದೇಶಗಳನ್ನು ಒಳಗೊಂಡ ಮುಂಬರುವ ಕ್ವಿನ್ ನಗರವು ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಕೊಡುಗೆಯಾಗಲಿದೆ. 5,800 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ಕ್ವಿನ್ ನಗರ ಈ ಪ್ರದೇಶದ ಬೆಳವಣಿಗೆಯ ಹೊಸ ಯುಗವನ್ನು ಸೂಚಿಸುತ್ತದೆ.
ನೆಲಮಂಗಲದ ಸೊಂಡೆಕೊಪ್ಪ ರಸ್ತೆ ಮುಂತಾದೆಡೆ ಕೈಗಾರಿಕೆಗಳು ಮತ್ತು ವಸತಿ ಪ್ರದೇಶಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಮುಂಬರುವ ಮೆಟ್ರೊ ವಿಸ್ತರಣೆ ಮತ್ತು ಕ್ವಿನ್ ಸಿಟಿ ಯೋಜನೆ ಈ ಭಾಗಕ್ಕೆ ವರದಾನವಾಗಿದೆ. ಈ ಪ್ರದೇಶದಲ್ಲಿ ಅತ್ಯುತ್ತಮ ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳಿವೆ. ಕಡಿಮೆ ಬೆಲೆಯಲ್ಲಿ ದೊರೆಯುವ ನಿವೇಶನಗಳು ಮತ್ತು ಇಲ್ಲಿನ ಅನೇಕ ಅಭಿವೃದ್ಧಿಯೋಜನೆಗಳಿಂದಾಗಿ ನೆಲಮಂಗಲ ಈಗ ಬೇಡಿಕೆಯ ರಿಯಾಲ್ಟಿ ಪ್ರದೇಶವಾಗಿದೆ.
ಸಿ.ಆರ್.ಎಸ್. ಡೆವಲಪರ್ಸ್ ಬಡಾವಣೆಯಲ್ಲಿ ಸಿಗುವ ಸೌಕರ್ಯಗಳು :
ಒಳ ಚರಂಡಿ ವ್ಯವಸ್ಥೆ
ಅಗಲವಾದ ರಸ್ತೆಗಳು
ಪಾರ್ಕ್ ಮತ್ತು ಮಕ್ಕಳ ಆಟದ ಪ್ರದೇಶ
ಪ್ರತಿ ಸೈಟಗೂ ಪ್ರತ್ಯೇಕ ನೀರು ಮತ್ತು ವಿದ್ಯುತ್ ಕನೆಕ್ಷನ್
ಎಸ್‌ಟಿಪಿ ಟ್ಯಾಂಕ್
ಬೀದಿ ದೀಪಗಳು
ಲೇಔಟ್ ಸಮೀಪದಲ್ಲಿ :
ಕಣ್ವಾ ಪಬ್ಲಿಕ್ ಶಾಲೆ
ರಾಯಲ್ ನರ್ಸಿಂಗ್ ಕಾಲೇಜಿಗೆ 500 ಮೀಟರ್ ದೂರ
ಪುನರ್ವಾಸು ಪಿಯು ಕಾಲೇಜಿಗೆ 500 ಮೀಟರ್ ದೂರ
ರಾಯಲ್ ಶಾಲೆಗೆ 500 ಮೀಟರ್ ದೂರ
ಮಲ್ಲಾಪುರ ಬಸ್ ನಿಲ್ದಾಣಕ್ಕೆ 500 ಮೀಟರ್ ದೂರ
ಸೊಂಡೆಕೊಪ್ಪ ಮುಖ್ಯ ರಸ್ತೆಗೆ 700 ಮೀಟರ್ ದೂರ
ಸಿ.ಆರ್.ಎಸ್. ಡೆವಲಪರ್ಸ್ ಬಡಾವಣೆಯಲ್ಲಿ ಸೈಟು ನೋಡಲು ಕರೆಮಾಡಿ : 9945450444