To read in English, click on the link below
Ashirvad Siddhipriya Residential Layout, A-Khata sites with RERA and BMRDA approved, ready for sale
ಮೈಸೂರು ರಸ್ತೆಯ ದೊಡ್ಡ ಆಲದ ಮರದ ಹತ್ತಿರ ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರಸ್ತುತಪಡಿಸುತ್ತಿರುವ ಆಶೀರ್ವಾದ್ ಸಿದ್ಧಿ ಪ್ರಿಯಾ ರೆಸಿಡೆನ್ಶಿಯಲ್ ಲೇಔಟ್, RERA ಮತ್ತು BMRDA ಅನುಮೋದನೆ ಪಡೆದ A-ಖಾತಾ ಸೈಟುಗಳೊಂದಿಗೆ ಲಭ್ಯವಿದೆ.
ಈ ಲೇಔಟ್ ಮೈಸೂರು ರಸ್ತೆಯ ದೊಡ್ಡ ಆಲದ ಮರದ ಸಮೀಪ, ಪರಿಸರ ಸ್ನೇಹಿ, ಶಾಂತ ವಾತಾವರಣದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆಂಗೇರಿ ರೈಲು ನಿಲ್ದಾಣದಿಂದ 30 ನಿಮಿಷದ ದೂರದಲ್ಲಿದ್ದು, ಭವಿಷ್ಯದಲ್ಲಿ ಔಟರ್ ರಿಂಗ್ ರೋಡ್ ಹತ್ತಿರವಾಗಲಿದೆ. ಚಲಘಟ್ಟ ಮೆಟ್ರೋ ನಿಲ್ದಾಣ ಮತ್ತು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ 20 ನಿಮಿಷಗಳಲ್ಲಿ ಸುಲಭವಾಗಿ ತಲುಪಬಹುದು. ಈ ಬಡಾವಣೆಯು ಮೈಸೂರು ರಸ್ತೆಯ ದೊಡ್ಡ ಆಲದ ಮರದ ಹತ್ತಿರ, ಕೆಂಗೇರಿಯಿಂದ ಹತ್ತಿರದಲ್ಲಿರುವ ಮಾಲಿನ್ಯ ಮುಕ್ತ, ನೈಸರ್ಗಿಕ ಪರಿಸರದಲ್ಲಿ ನಿಮ್ಮ ಕನಸಿನ ಮನೆ ನಿರ್ಮಿಸಲು ಅತ್ಯುತ್ತಮ ಅವಕಾಶ.
ಲೇಔಟ್‌ನಲ್ಲಿ ಹಸಿರು ಪರಿಸರ, ವಿದ್ಯುತ್, ಬೀದಿ ದೀಪ, ರಸ್ತೆ, ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳು ಲಭ್ಯವಿದ್ದು, ಕೈಗೆಟುಕುವ ದರದಲ್ಲಿ ಸೈಟುಗಳನ್ನು ಖರೀದಿಸಬಹುದು. ಬೆಂಗಳೂರು ನಗರದಲ್ಲಿ ಮೈಸೂರು ರಸ್ತೆ, ದೊಡ್ಡ ಆಲದ ಮರದ ಪ್ರದೇಶವು ನಿವೇಶನ ಖರೀದಿಸಲು ಉತ್ತಮ ಆಯ್ಕೆಯಾಗಿದೆ. ಉದ್ಯಾನ ನಗರಿಯಿಂದ ಸ್ವಲ್ಪ ದೂರದಲ್ಲಿರುವ ಈ ಪ್ರದೇಶದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ಈ ಭಾಗದಲ್ಲಿ ನಿವೇಶನಗಳ ಬೇಡಿಕೆ ಹೆಚ್ಚಾಗುತ್ತಿದೆ.
ರಾಜೇಶ್ವರಿ ಆಶೀರ್ವಾದ್ ಸಂಸ್ಥೆಯು RERA ಮತ್ತು BMRDA ಅಂಗೀಕೃತ ಬಡಾವಣೆಗಳನ್ನು ನಿರ್ಮಿಸಿದ್ದು, ಎಲ್ಲಾ ಕಾನೂನಾತ್ಮಕ ದಾಖಲೆಗಳು ಸಿದ್ಧವಾಗಿವೆ. ಈ ಪ್ರದೇಶದಲ್ಲಿ ಉತ್ತಮ ರಸ್ತೆ ಸಂಪರ್ಕ ಮತ್ತು BMTC ಸಾರಿಗೆ ವ್ಯವಸ್ಥೆಯೂ ಲಭ್ಯವಿದೆ. ಹಲವಾರು ಪ್ರಮುಖ ಬ್ಯಾಂಕುಗಳು ನಿವೇಶನ ಖರೀದಿಗೆ ಸಾಲ ಸೌಲಭ್ಯ ಒದಗಿಸುತ್ತಿವೆ. ಈಗಾಗಲೇ ಅನೇಕರು ಇಲ್ಲಿ ಸೈಟು ಖರೀದಿ ಮಾಡಿ ಮನೆ ನಿರ್ಮಾಣಕ್ಕೆ ಪ್ರಾರಂಭಿಸಿದ್ದಾರೆ.
ಲೇಔಟ್ ಸಮೀಪದ ಪ್ರಮುಖ ಶಿಕ್ಷಣ ಸಂಸ್ಥೆಗಳು :
ಡಾನ್ ಬಾಸ್ಕೋ ಕಾಲೇಜ್ ಆಫ್ ಇಂಜಿನಿಯರಿಂಗ್, ಕ್ರೈಸ್ಟ್ ಕಾಲೇಜು, L.N.R ಪಬ್ಲಿಕ್ ಸ್ಕೂಲ್, ರಾಜರಾಜೇಶ್ವರಿ ದಂತ ಕಾಲೇಜು, ಸ್ವಾಮಿನಾರಾಯಣ ಗುರುಕುಲ, ಇತ್ಯಾದಿ.
ಸಮೀಪವಿರುವ ಪ್ರವಾಸಿ ಕೇಂದ್ರಗಳು:
ದೊಡ್ಡ ಆಲದ ಮರ, ಮುಕ್ತಿನಾಗ ದೇವಸ್ಥಾನ, ಶ್ರೀ ಶ್ರೀನಿವಾಸ ಸಾಲಿಗ್ರಾಮ ದೇವಸ್ಥಾನ, ವಂಡರ್ ಲಾ, ಡೆಕಾಥ್ಲಾನ್, ಕಂಟ್ರಿ ಕ್ಲಬ್, ಸಾವನದುರ್ಗ ಬೆಟ್ಟಗಳು ಮುಂತಾದ ಪ್ರವಾಸಿ ತಾಣಗಳು.
ಲೇಔಟ್ ಗೆ ಕನೆಕ್ಟಿವಿಟಿ :
ಚಲಘಟ್ಟ ಮೆಟ್ರೋ ನಿಲ್ದಾಣದಿಂದ 10 ನಿಮಿಷ
ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ 15 ನಿಮಿಷ
ಕೆಂಗೇರಿ ರೈಲು ನಿಲ್ದಾಣ 15 ನಿಮಿಷ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ 10 ನಿಮಿಷ
ಕೆಂಪೇಗೌಡ ಬಿಡಿಎ ಲೇಔಟ್ 5 ಕಿಮೀ
ಸಮೀಪದ ಕೈಗಾರಿಕಾ ಪ್ರದೇಶಗಳು:
ರಾಮೋಹಳ್ಳಿ, ಕುಂಬಳಗೂಡು
ಲೇಔಟ್ ಸೌಲಭ್ಯಗಳು:
30 ಮತ್ತು 25 ಅಡಿ ಡಾಂಬರ್ ರಸ್ತೆಗಳು
ಗೇಟೆಡ್ ಕಮ್ಯೂನಿಟಿ
ಉದ್ಯಾನವನ, ಮಕ್ಕಳ ಆಟದ ಮೈದಾನ
ಒಳಚರಂಡಿ ಮತ್ತು ಅಂಡರ್‌ಗ್ರೌಂಡ್ ವಿದ್ಯುತ್ ಸಂಪರ್ಕ
ಪ್ರತಿ ಸೈಟಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ
ಓವರ್‌ಹೆಡ್ ವಾಟರ್ ಟ್ಯಾಂಕ್, ಮಳೆ ನೀರು ಸಂಗ್ರಹಣೆ,
ಬೀದಿ ದೀಪಗಳು, ದೇವಸ್ಥಾನ
ಸೈಟುಗಳ ಅಳತೆಗಳು: 30x35, 30x40 ಮತ್ತು ಇತರೆ ಅಳತೆಗಳ ಸೈಟುಗಳು ಲಭ್ಯ.
ಸೈಟಿನ ಬೆಲೆ: ರೂ. 2699 ಪ್ರತಿ ಚದರ ಅಡಿಗೆ
ಸ್ಪಾಟ್ ಬುಕಿಂಗ್ ಮಾಡಿದವರಿಗೆ
ಎರಡು ಲಕ್ಷ ರೂಪಾಯಿ ಡಿಸ್ಕೌಂಟ್ ದೊರೆಯುತ್ತದೆ.
ಸೈಟು ವೀಕ್ಷಣೆಗೆ ಉಚಿತ ಪಿಕಪ್ ಮತ್ತು ಡ್ರಾಪ್ ಸೌಲಭ್ಯವಿರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 6399889911
ಕಚೇರಿ ವಿಳಾಸ:
ರಾಜೇಶ್ವರಿ ಆಶೀರ್ವಾದ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್
ಸಂಖ್ಯೆ 88, ಸುಶೀಲ್ ಕಾಂಪ್ಲೆಕ್ಸ್, 2ನೇ ಮಹಡಿ, 2ನೇ ಮುಖ್ಯ
6ನೇ ಕ್ರಾಸ್, ಕೆಂಗೇರಿ ಸ್ಯಾಟಲೈಟ್ ಟೌನ್, ಬೆಂಗಳೂರು-560060
ವೆಬ್‌ಸೈಟ್: www.aashirvad.net