ಸಪ್ತಗಿರಿ ಎನ್ ಕ್ಲೆವ್ ಒಂದು ಆಕರ್ಷಣೆಯ ಸುಂದರವಾದ ಲೇಔಟ್ ನೆಲಮಂಗಲ ಸಮೀಪ, ದೊಡ್ಡಬಳ್ಳಾಪುರ ರಸ್ತೆಯಲ್ಲಿ ಜನ ಸಾಮಾನ್ಯರ ಕೈಗೆಟುವ ಬಜೆಟ್ ನಲ್ಲಿ ಸೈಟ್ ಲಭ್ಯ, ಅನುಮೋದನೆ ಪಡೆದ ಮತ್ತು ನೋಂದಣಿಗೆ ಸಿದ್ಧವಾಗಿರುವ ನಿವೇಶನ ಖರೀದಿಸಲು ಇದೊಂದು ಸುವರ್ಣಾವಕಾಶ.ತುಮಕೂರು ರಸ್ತೆ ರಿಯಲ್ ಎಸ್ಟೇಟ್...
ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶ - ಬೆಂಗಳೂರು ಉತ್ತರದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 30 ನಿಮಿಷಗಳ ಪ್ರಯಾಣಪ್ರತಿ ತಿಂಗಳು ಕೇವಲ ರೂ. 4999 ಹೂಡಿಕೆ ಮಾಡಿ ನಿವೇಶನ ನಿಮ್ಮದಾಗಿಸಿಕೊಳ್ಳಿ,ಸಣ್ಣ ಹೂಡಿಕೆ... ಅಧಿಕ ಆದಾಯ... ಸ್ಪೇಷಲ್ ಆಫರ್30x40 ಸೈಟಿನ ಪೂರ್ತಿ ಹಣ...
PROPERTY AT NELEMANGLA TOWN ನಿಮ್ಮ ಕನಸಿನ ಮನೆ ನಿರ್ಮಿಸಲು ಹಾಗೂ ಹೂಡಿಕೆ ಹೆಚ್ಚಾಗಲು ತುಮಕೂರು ರಸ್ತೆ, ನೆಲಮಂಗಲದಲ್ಲಿ ನಿವೇಶನ ಖರೀದಿಸಿ. ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿರುವ ಪ್ರದೇಶಗಳಲ್ಲಿ ತುಮಕೂರು ರಸ್ತೆ ಮುಂಚೂಣಿಯಲ್ಲಿವೆ. ಬಿಎಂಆರ್‌ಡಿಎ ಸೈಟು/ನಿವೇಶನ ಖರೀದಿಸುವ...
ಮೆಟ್ರೊ ಮತ್ತು ಲೋಕಲ್ ರೈಲು ನೆಲಮಂಗಲ ನಗರಕ್ಕೆ ಬರುತ್ತಿರುವುದರಿಂದ ಜನವಸತಿ ಮತ್ತು ವಿವಿಧ ಉದ್ಯೋಗಿಗಳಿಗೆ ನೆಲಮಂಗಲ ಬೆಸ್ಟ್ ಪ್ರದೇಶ ಎಂದು ತಜ್ಞರು ಹೇಳುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳು ಈ ಪ್ರದೇಶದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು, ಅದ ಕಾರಣ ಇಲ್ಲಿ ಜನವಸತಿಯೂ ಹಿಂದೆಂದಿಗಿಂತಲೂ ಹೆಚ್ಚಿದೆ....
ಸಿಲಿಕಾನ್ ಸಿಟಿ ರಾಜಧಾನಿಗೆ ಈಗ ರಿಯಲ್ ಎಸ್ಟೇಟ್ ತಾಣ ಅಂದರೆ ಅಭಿವೃದ್ಧಿಯಾಗಿರುವ ತುಮಕೂರು ರಸ್ತೆ. ಈ ಭಾಗ ಈಗ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅತ್ಯಂತ ಹಾಟ್ ಫೇವರೀಟ್ ಆಗಿ ಹೊರಹೊಮ್ಮುತ್ತಿದೆ. ತುಮಕೂರು ರಸ್ತೆಯ ಉದ್ದಗಲಕ್ಕೂ ಎಲ್ಲ ಕಡೆಗಳಲ್ಲೂ ಭೂಮಿಗೆ ಹೆಚ್ಚು ಬೆಲೆ...